பொருள் : ಯಾವುದನ್ನು ಭಾಜಿಸಲಾಗುವುದಿಲ್ಲವೋ ಅಥವಾ ಭಾಗಿಸಲಾಗದಂತಹ
எடுத்துக்காட்டு :
ಶೂನ್ಯ ಒಂದು ಅವಿಭಾಜ್ಯ ಸಂಖ್ಯೆಯಾಗಿದೆ.
ஒத்த சொற்கள் : ಅವಿಭಾಜನೀಯ, ಅವಿಭಾಜನೀಯವಾದ, ಅವಿಭಾಜನೀಯವಾದಂತ, ಅವಿಭಾಜನೀಯವಾದಂತಹ, ಅವಿಭಾಜ್ಯ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ, ಭಾಜಿಸಲಾಗದಂತ, ಭಾಜಿಸಲಾಗದಂತಹ
பிற மொழிகளில் மொழிபெயர்ப்பு :
Impossible of undergoing division.
An indivisible union of states.