பொருள் : ಪ್ರಾಕೃತಿಕವಾದ ಕಾರಣದಿಂದ ಭೂಮಿಯಪೃಥ್ವಿಯ ಒಳಭಾಗದಲ್ಲಿ ಉಂಟಾಗುವ ಅಲ್ಲೋಲ-ಕಲ್ಲೋಲದಿಂದಾಗಿ ಮೇಲಿನ ಭಾಗದಲ್ಲಿ ಒಮ್ಮಿಂದೊಮ್ಮೆಲೆ ಉಂಟಾಗುವ ಅಲುಗಾಟ
எடுத்துக்காட்டு :
2007ರಲ್ಲಿ ಗುಜರಾತಿನಲ್ಲಿ ಉಂಟಾದ ಭೂಕಂಪನದಿಂದ ಸಾವಿರಾರು ಜನ ಮರಣ ಹೊಂದಿದರು.
ஒத்த சொற்கள் : ಭೂಕಂಪ, ಭೂಮಿ ಅದಿರುವಿಕೆ, ಭೂಮಿ ಕಂಪನ, ಭೂಮಿಅದಿರುವಿಕೆ, ಭೂಮಿಕಂಪನ, ಭೂಮಿಯ ನಡುಕ, ಭೂಮಿಯನಡುಕ
பிற மொழிகளில் மொழிபெயர்ப்பு :
Shaking and vibration at the surface of the earth resulting from underground movement along a fault plane or from volcanic activity.
earthquake, quake, seism, temblor