பொருள் : ತಿಂದಿರುವ ಪದಾರ್ಥಗಳು ಭೇದಿಯ ರೂಪದಲ್ಲಿ ಹೊರಗೆ ಬರುವಂತಹ ಒಂದು ರೋಗ
எடுத்துக்காட்டு :
ಅವನು ಭೇದಿಅತಿಸಾರ ರೋಗದಿಂದ ನರಳುತ್ತಿದ್ದಾನೆ.
ஒத்த சொற்கள் : ಅತಿಸಾರ, ಅತಿಸಾರ-ರೋಗ
பிற மொழிகளில் மொழிபெயர்ப்பு :
एक रोग जिसमें खाया हुआ पदार्थ अँतड़ियों से होकर दस्त के रूप में निकल जाता है।
वह अतिसार से पीड़ित है।Frequent and watery bowel movements. Can be a symptom of infection or food poisoning or colitis or a gastrointestinal tumor.
diarrhea, diarrhoea, looseness, looseness of the bowelsபொருள் : ಒಂದು ತರಹದ ರೋಗದಲ್ಲಿ ಒಂದೇ ಸಮನೆ ತೆಳ್ಳಗೆ ಮಲ ಹೊರಗೆ ಬರುವುದು
எடுத்துக்காட்டு :
ಸತತವಾಗಿ ಭೇದಿಯಾಗುತ್ತಿದ್ದ ಕಾರಣ ಅವನು ವೈದ್ಯ ಬಳಿ ಔಷದೀ ತರಲು ಹೋಗಿದ್ದಾನೆ.
ஒத்த சொற்கள் : ಜಾಪಾಳ, ಮಲರೋಗ, ವಿರೇಚನ ರೋಗ
பிற மொழிகளில் மொழிபெயர்ப்பு :
एक रोग जिसमें लगातार पतला पखाना आता है।
वह डाक्टर के पास दस्त की दवा लेने गया है।Frequent and watery bowel movements. Can be a symptom of infection or food poisoning or colitis or a gastrointestinal tumor.
diarrhea, diarrhoea, looseness, looseness of the bowels