பொருள் : ಮಂಗಳ ಕಾರ್ಯಗಳ ಸಂದರ್ಭದಲ್ಲಿ ಪೂಜೆ ಮಾಡುವುದಕ್ಕಾಗಿ ನೀರು ತುಂಬಿ ಇಟ್ಟಿರುವಂತಹ ಕಳಸ
எடுத்துக்காட்டு :
ವಿವಾಹದ ಸಮಯದಲ್ಲಿ ಮಂಗಳ ಕಳಸವನ್ನು ಸ್ಥಾಪನೆ ಮಾಡುತ್ತಾರೆ.
ஒத்த சொற்கள் : ಮಂಗಲ ಕಳಸ, ಮಂಗಲ ಕೊಡ, ಮಂಗಲ ಬಿಂದಿಗೆ, ಮಂಗಲ-ಕಳಸ, ಮಂಗಲ-ಕೊಡ, ಮಂಗಲ-ಬಿಂದಿಗೆ, ಮಂಗಳ ಕಳಸ, ಮಂಗಳ ಕೊಡ, ಮಂಗಳ-ಕಳಸ, ಮಂಗಳ-ಕೊಡ, ಮಂಗಳ-ಬಿಂದಿಗೆ
பிற மொழிகளில் மொழிபெயர்ப்பு :