பொருள் : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ
எடுத்துக்காட்டு :
ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.
ஒத்த சொற்கள் : ಅಂಗಡಿ ಬೀದಿ, ಪೇಟೆ, ಮಾರುಕಟ್ಟೆ, ಸಂತೆ
பிற மொழிகளில் மொழிபெயர்ப்பு :
பொருள் : ಕಾಲುಪಾದ ಮತ್ತು ತೊಡೆಯ ಮಧ್ಯದ ಖಂಡ ಅಥವಾ ಭಾಗ
எடுத்துக்காட்டு :
ನಾನು ಮೊಣಕಾಲಿನ ನೋವಿನಿಂದ ನರಳುತ್ತಿದ್ದೇನೆ.
ஒத்த சொற்கள் : ಮೊಣಕಾಲು, ಮೊಳಕಾಲು
பிற மொழிகளில் மொழிபெயர்ப்பு :
Hinge joint in the human leg connecting the tibia and fibula with the femur and protected in front by the patella.
articulatio genus, genu, human knee, knee, knee jointபொருள் : ಮಾನವನಿಂದ ನಿರ್ಮಿತವಾದ ಆ ಜಾಗದಲ್ಲಿ ಮಾರಾಟಮಾಡುವಂತಹ ವಸ್ತುಗಳು ಇರುತ್ತದೆ ಮತ್ತು ಮಾರಾಟಮಾಡಲಾಗುತ್ತದೆ ಅಥವಾ ಹಣವನ್ನು ಪಡೆದು ಯಾವುದಾದರು ಕೆಲವನ್ನು ಮಾಡಲಾಗುತ್ತದೆ
எடுத்துக்காட்டு :
ಈ ಮಾರುಕಟ್ಟೆಯಲ್ಲಿ ನನ್ನ ಹಣ್ಣಿನ ಅಂಗಡಿ ಇದೆ.
ஒத்த சொற்கள் : ಅಂಗಡಿ, ಆಪಣ, ಕಂಟುಗಾರವಸರ, ದಫ್ತರ್, ಪರಿಶೆ, ಪಸರ, ಬಂಡಸಾಲೆ, ಮಕನು, ಮಠಿಕಾ, ಮಳಿಗೆ, ಸಾಲುಸಂತಿ
பிற மொழிகளில் மொழிபெயர்ப்பு :