பொருள் : ಮಂತ್ರಶಾಸ್ತ್ರದಲ್ಲಿ ಹೇಳಿರುವಂತಹ ನಿಯಮಗಳ ಪಾಲನೆಯನ್ನು ಮಾಡಿ ಮಂತ್ರವನ್ನು ಸಿದ್ಧಗೊಳಿಸಿಕೊಳ್ಳುವ ಕ್ರಿಯೆ ಅಥವಾ ಯತ್ನ
எடுத்துக்காட்டு :
ಮಂತ್ರಸಿದ್ಧಿಗಾಗಿ ಗ್ರಹಣ ಕಾಲ ತುಂಬಾ ಮಹತ್ವಪೂರ್ಣ ಎಂದು ನಂಬಲಾಗುತ್ತದೆ.
ஒத்த சொற்கள் : ಮಂತ್ರ ಸಾಧನ, ಮಂತ್ರ ಸಿದ್ಧಿ, ಮಂತ್ರ-ಸಾಧನ, ಮಂತ್ರ-ಸಿದ್ಧಿ, ಮಂತ್ರಸಾಧನ
பிற மொழிகளில் மொழிபெயர்ப்பு :
मंत्रशास्त्र में बताए हुए नियमों का पालन करके मंत्र को सिद्ध करने की क्रिया या यत्न।
मंत्रसाधन के लिए ग्रहण का समय बहुत ही महत्वपूर्ण माना जाता है।பொருள் : ಯಾವುದೇ ಮಂತ್ರವನ್ನು ಸಿದ್ಧಿ ಮಾಡಿಕೊಳ್ಳಬೇಕಾದರೆ ಅದನ್ನು ಅನುಷ್ಠಾನ ಮಾಡುವುದು
எடுத்துக்காட்டு :
ಸವರ್ಥ ರಾಜದಾಸ್ ಅವರು ಹನ್ನೆರಡ ವರ್ಷದ ವರೆಗೂ ಗಾಯತ್ರಿ ಮಂತ್ರ ಸಿದ್ಧಿಗಾಗಿ ಜಪ ಮಾಡುತ್ತಿದ್ದರು.
ஒத்த சொற்கள் : ಮಂತ್ರ ಸಿದ್ಧಿ, ಮಂತ್ರ-ಸಿದ್ಧಿ
பிற மொழிகளில் மொழிபெயர்ப்பு :
किसी मंत्र को सिद्ध करने के लिए उसका जपानुष्ठान।
समर्थ रामदासजी ने बारह साल तक गायत्री का पुरश्चरण किया।The activity of worshipping.
worship