பொருள் : ಯಾವುದಾದರು ಕೆಲಸ ಅಥವಾ ವಿಷಯದಲ್ಲಿ ಮಗ್ನವಾಗುವುದು
எடுத்துக்காட்டு :
ಮೀರ ಕೃಷ್ಣನ ಭಜನೆಯಲ್ಲಿ ತಲ್ಲೀನವಾಗಿಹೋದಳು.
ஒத்த சொற்கள் : ತಲ್ಲೀನನಾಗು, ಭಾವಲೀನವಾಗು, ಮುಳುಗು
பிற மொழிகளில் மொழிபெயர்ப்பு :
किसी विषय या कार्य को करने में मग्न होना।
मीरा कृष्ण भजन में तल्लीन हुई।