பொருள் : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
எடுத்துக்காட்டு :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
ஒத்த சொற்கள் : ಆಸನ, ಕೂಡ್ರುವ ಮಣೆ, ಪೀಠ, ಹಲಿಗೆ
பிற மொழிகளில் மொழிபெயர்ப்பு :
பொருள் : ಚಿಕ್ಕ ಪೀಠ
எடுத்துக்காட்டு :
ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.
ஒத்த சொற்கள் : ಕೂಡ್ರುವ ಮಣೆ, ಪೀಠ
பிற மொழிகளில் மொழிபெயர்ப்பு :
பொருள் : ರೊಟ್ಟು ಮುಂತಾದವುಗಳನ್ನು ಲಟ್ಟಿಸಲು ಮರ ಅಥವಾ ಕಲ್ಲಿನಿಂದ ಮಾಡಿರುವ ಒಂದು ಸಾಧನ
எடுத்துக்காட்டு :
ಅಮ್ಮ ರೊಟ್ಟಿಯನ್ನು ಲಟ್ಟಿಸಲು ಲಟ್ಟಣಿಗೆ ಮತ್ತು ಮಣೆಯನ್ನು ತಂದರು.
ஒத்த சொற்கள் : ಲಟ್ಟಣಿ ಮಣೆ
பிற மொழிகளில் மொழிபெயர்ப்பு :