பொருள் : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
எடுத்துக்காட்டு :
ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
ஒத்த சொற்கள் : ಪುನರುಚ್ಚರಿಸು, ಮತ್ತೆ ಹೇಳು
பிற மொழிகளில் மொழிபெயர்ப்பு :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।பொருள் : ಮತ್ತೊಮ್ಮೆ ಹೇಳುವ ಪ್ರಕ್ರಿಯೆ
எடுத்துக்காட்டு :
ಅವರು ನಗು-ನಗುತ್ತ ಮತ್ತೊಮ್ಮೆ ಹೇಳಿದರು.
ஒத்த சொற்கள் : ಪುನರುಚ್ಚರಿಸು
பிற மொழிகளில் மொழிபெயர்ப்பு :
பொருள் : ಎರಡು ಸಲ ಹೇಳುವ ಕ್ರಿಯೆ
எடுத்துக்காட்டு :
ಅವನು ಪುಸ್ತಕದಲ್ಲಿರುವ ಅಂಶವನ್ನು ಮತ್ತೊಮ್ಮೆ ಹೇಳಿದನು.
ஒத்த சொற்கள் : ಪುನಃ ಹೇಳು, ಪುನರುಚ್ಚರಿಸು
பிற மொழிகளில் மொழிபெயர்ப்பு :
दो परतों का करना।
उसने किताब का पन्ना दोहराया।