உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು
எடுத்துக்காட்டு : ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.
ஒத்த சொற்கள் : ಅಜ್ಞಾನಿ, ಚಿಕ್ಕವನು, ತಿಳುವಳಿಕೆಯಿಲ್ಲದ, ಬಾಲಕ, ಮಗು, ಹುಡುಕ
பிற மொழிகளில் மொழிபெயர்ப்பு :हिन्दी
वह व्यक्ति जिसे किसी विशेष क्षेत्र में ज्ञान, अनुभव आदि की कमी हो।
பொருள் : ಯಾವುದಾದರು ಪ್ರಾಣಿಯ ಚಿಕ್ಕ ಮರಿ, ವಿಶೇಷವಾಗಿ ಹಾವು ಅಥವಾ ಪಕ್ಷಿ
எடுத்துக்காட்டு : ಗುಬ್ಬಚ್ಚಿಯು ತನ್ನ ಮರಿಗೆ ಕಾಳುಗಳನ್ನು ತಿನ್ನಿಸುತ್ತಿದೆ.
பிற மொழிகளில் மொழிபெயர்ப்பு :हिन्दी English
किसी जानवर का छोटा बच्चा, विशेषकर साँप या पक्षी का।
Any immature animal.
பொருள் : ಯಾವುದಾದರು ಪಶುಗಳ ಮರಿ
எடுத்துக்காட்டு : ಯಾವುದೇ ಪ್ರಾಣಿಯ ಮರಿಯು ತುಂಬಾ ಸುಂದರವಾಗಿರುತ್ತದೆ.
ஒத்த சொற்கள் : ಕರು, ಪಶುಗಳ ಮರಿ
किसी पशु का बच्चा।
நிறுவு