பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಮರೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಮರೆ   ನಾಮಪದ

பொருள் : ನದಿ ಅಥವಾ ಜಲಾಶಯದ ಜಲವನ್ನು ತಡೆಯುವುದಕ್ಕಾಗಿ ಅದರ ದಡ್ಡದಲ್ಲಿ ಮಾಡಿರುವಂತಹ ಮಣ್ಣು, ಕಲ್ಲು ಮೊದಲಾದವುಗಳ ರಚನೆ

எடுத்துக்காட்டு : ನದಿಗಳಿಗೆ ಕಟ್ಟೆಯನ್ನು ಕಟ್ಟಿ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ.

ஒத்த சொற்கள் : ಒಡ್ಡು, ಕಟ್ಟೆ, ಪೂಲು, ಸಂಕ, ಸೇತುವೆ


பிற மொழிகளில் மொழிபெயர்ப்பு :

नदी या जलाशय का जल रोकने के लिए उसके किनारे बनी हुई मिट्टी, पत्थर आदि की रचना।

नदियों पर बाँध बनाकर बिजली पैदा की जाती है।
अवग्रह, आलि, जलबंधक, जलबन्धक, पुश्ता, बंद, बन्द, बाँध, बांध, सेत, सेतु

A barrier constructed to contain the flow of water or to keep out the sea.

dam, dike, dyke

பொருள் : ಸೆರಗನ್ನು ತಲೆಯ ಮೇಲಿಂದ ಮುಖದವರೆಗೆ ಮುಚ್ಚಿಕೊಳ್ಳುವ ಕ್ರಿಯೆ

எடுத்துக்காட்டு : ಹಳ್ಳಿಗಳಲ್ಲಿ ಇಂದಿಗೂ ಕೂಡ ಬುರುಕ ಪದ್ಧತಿ ಪ್ರಚಲಿತದಲ್ಲಿದೆ.

ஒத்த சொற்கள் : ತೆರೆ, ಪರದೆ, ಬುರುಕಿ, ಬುರುಕೆ, ಮುಸುಕು


பிற மொழிகளில் மொழிபெயர்ப்பு :

पल्लू को सिर के ऊपर से लेकर मुख ढकने की क्रिया।

गाँवों में आज भी घूँघट का प्रचलन है।
अवगुंठन, अवगुण्ठन, घूँघट, घूंघट

பொருள் : ಮುಂದಿರುವ ವಸ್ತುಗಳು ಕಾಣಿಸಲು ಕಷ್ಟವಾಗುವಂತಹ ತಡೆ

எடுத்துக்காட்டு : ರಾಮನು ವಾಲಿಯ ಮೇಲೆ ಮರೆಯಿಂದ ದಾಳಿ ಮಾಡಿದ.

ஒத்த சொற்கள் : ಮರೆಯಿಂದ


பிற மொழிகளில் மொழிபெயர்ப்பு :

ऐसी रोक जिससे सामने की वस्तु दिखाई न पड़े।

राम ने बाली को पेड़ की आड़ से मारा।
अंतःपट, अंतर, अंतर्पट, अन्तःपट, अन्तर, अन्तर्पट, आड़, आढ़, ओझल, ओट, तिरस्करिणी

பொருள் : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

எடுத்துக்காட்டு : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

ஒத்த சொற்கள் : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


பிற மொழிகளில் மொழிபெயர்ப்பு :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer

ಮರೆ   ಕ್ರಿಯಾಪದ

பொருள் : ಎಷ್ಟೇ ಪ್ರಯತ್ನ ಪಟ್ಟರು ನಡೆದು ಹೋಗಿರುವಂತಹ ದುಃಖದ ಘಟನೆಗಳು ಅಥವಾ ಮಾತುಗಳು ಸ್ಮರಣ-ಶಕ್ತಿಗೆ ಬರದೇ ಇರುವುದು

எடுத்துக்காட்டு : ಕೆನಡಾಗೆ ಈ ಘಟನೆ ಮರೆತುಹೋಗಿದೆ.

ஒத்த சொற்கள் : ಮರೆತುಹೋಗು


பிற மொழிகளில் மொழிபெயர்ப்பு :

ऐसा प्रयत्न करना कि पुरानी विशेषकर दुखद घटनाएँ या बातें स्मरण-शक्ति में न आएँ।

कनाडा जाकर तो आपने हमें भुला दिया।
बिसरना, बिसारना, भुलाना, विस्मरण करना, विस्मृत करना

பொருள் : ಮರೆವಿನಿಂದ ಯಾವುದಾದರು ವಸ್ತುವನ್ನು ಎಲ್ಲೋ ಒಂದು ಕಡೆ ಬಿಟ್ಟುಬಿಡುವ ಕ್ರಿಯೆ

எடுத்துக்காட்டு : ನಾನು ಬೀಗವನ್ನು ಮನೆಯಲ್ಲಿ ಮರೆತು ಬಿಟ್ಟುಬಂದೆ.

ஒத்த சொற்கள் : ಮರೆತು ಬಿಡು, ಮರೆತು ಹೋಗು


பிற மொழிகளில் மொழிபெயர்ப்பு :

भूल से कोई वस्तु कहीं पर छोड़ देना।

आज मैं चाबी घर पर ही भूल गई।
भूलना

Leave behind unintentionally.

I forgot my umbrella in the restaurant.
I left my keys inside the car and locked the doors.
forget, leave

பொருள் : ನೆನಪಿನಲ್ಲಿಲ್ಲದ

எடுத்துக்காட்டு : ಅವನು ಎಷ್ಟು ನೆನಪಿನಲ್ಲಿಟ್ಟು ಕೊಂಡಿದ್ದನ್ನೋ, ಅದನ್ನೆಲ್ಲಾ ಮರೆತು ಬಿಟ್ಟನು.

ஒத்த சொற்கள் : ಮರೆತು ಹೋಗು, ಮರೆತುಬಿಡು, ಮರೆಯಿಸು


பிற மொழிகளில் மொழிபெயர்ப்பு :

याद न रहना या भूल जाना।

उसने जो कुछ भी याद किया था, सब भूल गया।
बिसरना, भुलाना, भूलना, याद न रहना, विस्मरण होना, विस्मृत होना, सुध बिसारना

Be unable to remember.

I'm drawing a blank.
You are blocking the name of your first wife!.
blank out, block, draw a blank, forget