பொருள் : ಮೃತ್ಯು ಕರ್ಮಗಳ ದಾನವನ್ನು ಪಡೆಯುವ ಬ್ರಾಹ್ಮಣ
எடுத்துக்காட்டு :
ಮಹಾಬ್ರಾಹ್ಮಣನೊಬ್ಬನು ಮಡಿಕೆಯನ್ನು ಒಡೆಯಲು ಮೃತನ ಮಗನಿಂದ ಐನೂರು ರೂಪಾಯಿಗಳನ್ನು ಕೇಳಿ ಪಡೆಯುತ್ತಿದ್ದನು.
ஒத்த சொற்கள் : ಮಹಾಬ್ರಾಹ್ಮಣ
பிற மொழிகளில் மொழிபெயர்ப்பு :
मृतक कर्म का दान लेनेवाला ब्राह्मण।
महापात्र घंट फोड़ाई के लिए मृतक के पुत्र से पाँच सौ रुपये माँग रहा था।