பொருள் : ಅಸಂಖ್ಯಾತ ಪ್ರಾಣಹಾನಿಯಾಗುವ ಘೋರಯುದ್ಧ ಅಥವಾ ದೀರ್ಘಕಾಲದ ವರೆಗೂ ನಡೆಯುವ ಯುದ್ಧ
எடுத்துக்காட்டு :
ಭಯೋತ್ಪಾದಕರ ವಿರುದ್ಧ ಮಹಾಯುದ್ಧ ಮಾಡುವ ಅವಶ್ಯವಿದೆ.
ஒத்த சொற்கள் : ಮಹಾಭಾರತ, ಮಹಾಯುದ್ಧ
பிற மொழிகளில் மொழிபெயர்ப்பு :
बहुत बड़ा युद्ध।
आतंकवाद के खिलाफ़ एक महायुद्ध की आवश्यकता है।