பொருள் : ತಾಯಿಯಿಲ್ಲದ ಸ್ಥಿತಿ
எடுத்துக்காட்டு :
ಆತ ತನ್ನ ಚಿಕ್ಕ ವಯಸ್ಸಿನಲ್ಲೇ ಮಾತೃಹೀನ ವ್ಯಕ್ತಿ.
ஒத்த சொற்கள் : ತಾಯಿಕಳೆದುಕೊಂಡ, ತಾಯಿಕಳೆದುಕೊಂಡಂತ, ತಾಯಿಕಳೆದುಕೊಂಡಂತಹ, ಮಾತೃವಿಹೀನವಾದ, ಮಾತೃವಿಹೀನವಾದಂತ, ಮಾತೃವಿಹೀನವಾದಂತಹ, ಮಾತೃಹೀನ, ಮಾತೃಹೀನನಾದ, ಮಾತೃಹೀನನಾದಂತ, ಮಾತೃಹೀನನಾದಂತಹ
பிற மொழிகளில் மொழிபெயர்ப்பு :
Having no living or known mother.
motherless