பொருள் : ಒಂದು ಹ್ರಸ್ವಸ್ವರ ಉಚ್ಛಾರಣೆ ಮಾಡುವುದಕ್ಕೆ ತೆಗೆದುಕೊಳ್ಳುವ ಸಮಯ
எடுத்துக்காட்டு :
ಹ್ರಸ್ವಸ್ವರಕ್ಕೆ ಒಂದು ಮಾತ್ರೆಯಿರುತ್ತದೆ ಮತ್ತು ದೀರ್ಘ ಸ್ವರಕ್ಕೆ ಎರಡು ಮಾತ್ರೆಯಿರುತ್ತದೆ.
பிற மொழிகளில் மொழிபெயர்ப்பு :
एक ह्रस्व स्वर का उच्चारण करने के लिए लगने वाला समय।
ह्रस्व स्वर की एक मात्रा होती है और दीर्घ स्वर की दो।பொருள் : ಛಂದಸ್ಸಿನಲ್ಲಿ ಅಕ್ಷರಗಳನ್ನು ಉಚ್ಛಾರ ಮಾಡುವ ಕಾಲಮಾನದಿಂದ ಅಳೆಯುವ ಒಂದು ಘಟಕ
எடுத்துக்காட்டு :
ಕಿ, ಮೆ, ಇ ಕೀ ಗಳಲ್ಲಿ ಸ್ವರ ಮಾತ್ರೆಗಳಿವೆ.ಹ್ರಸ್ವಸ್ವರಗಳನ್ನು ಹೇಳುವಷ್ಟು ಕಾಲದ ಅವಧಿ.
ஒத்த சொற்கள் : ಸ್ವರ ಮಾತ್ರೆ
பிற மொழிகளில் மொழிபெயர்ப்பு :
स्वर की सूचक वह रेखा या चिह्न जो किसी अक्षर या वर्ण में लगता है।
कि में इ की स्वर मात्रा है।பொருள் : ಮಾತ್ರೆಯನ್ನು ಒಂದು ಬಾರಿ ಮಾತ್ರ ತಿನ್ನುವರು
எடுத்துக்காட்டு :
ಊಟದ ನಂತರ ಎರಡು ಮಾತ್ರೆ ತಿಂದ ನಂತರವು ಜ್ವರ ಕಡಿಎಯಾಗಲಿಲ್ಲ
ஒத்த சொற்கள் : ಔಷದಿಯ ಪ್ರಮಾಣ
பிற மொழிகளில் மொழிபெயர்ப்பு :
பொருள் : ಸಂಗೀತದಲ್ಲಿ ಗೀತೆ ಮತ್ತು ವಾದ್ಯದ ಸಮಯವನ್ನು ನಿರೂಪಿಸುವಷ್ಟೇ ಕಾಲ ಒಂದು ಸ್ವರ ಉಚ್ಚಾರಣೆ ಮಾಡಲು ತೆಗೆದುಕೊಳ್ಳಲಾಗುವುದು
எடுத்துக்காட்டு :
ಸಂಗೀತದಲ್ಲಿ ತಾಳ ಮಾತ್ರೆಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುವರು.
ஒத்த சொற்கள் : ತಾಳ ಮಾತ್ರೆ
பிற மொழிகளில் மொழிபெயர்ப்பு :
संगीत में गीत तथा वाद्य का समय निरूपित करने के लिए उतना काल जितना एक स्वर के उच्चारण में लगता है।
संगीत में ताल मात्रा का विशेष ध्यान रखा जाता है।