பொருள் : ಅಫೀಮಿನ ಜತೆ ಒಂದು ಮಾದಕ ಪದಾರ್ಥವನ್ನು ಸೇರಿಸಿ ಮಾಡುವರು ಅದನ್ನು ತಂಬಾಕುವಿನ ಹಾಗೆ ಬಳಕೆ ಮಾಡುವುದು
எடுத்துக்காட்டு :
ಮಾದಕದಂತಹ ನಶೆ ಏರುವ ಪದಾರ್ಥವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ.
ஒத்த சொற்கள் : ಅಮಲೇರಿಸುವ
பிற மொழிகளில் மொழிபெயர்ப்பு :
अफीम की सत से बननेवाला एक मादक पदार्थ, जिसे तम्बाकू की तरह पीते हैं।
मदक जैसी नशीली चीज़ों का सेवन नहीं करना चाहिए।பொருள் : ನಿಶೆಯನ್ನು ಏರಿಸುವಂತಹದ್ದು
எடுத்துக்காட்டு :
ಮಾದಕ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯ ಹಾನಿಯಾಗುತ್ತದೆ.
ஒத்த சொற்கள் : ಅಮಲೇರಿಸುವ, ಅಮಲೇರಿಸುವಂತ, ಅಮಲೇರಿಸುವಂತಹ, ನಶೆಯೇರಿಸುವ, ನಶೆಯೇರಿಸುವಂತ, ನಶೆಯೇರಿಸುವಂತಹ, ಮತ್ತೇರಿಸುವ, ಮತ್ತೇರಿಸುವಂತ, ಮತ್ತೇರಿಸುವಂತಹ, ಮಾದಕವಾದ, ಮಾದಕವಾದಂತ, ಮಾದಕವಾದಂತಹ
பிற மொழிகளில் மொழிபெயர்ப்பு :