பொருள் : ಕಾರ್ತಿಕದ ನಂತರ ಮತ್ತು ಪುಷ್ಯದ ಮೊದಲು ಬರುವ ತಿಂಗಳು ಅದು ಆಂಗ್ಲರ ತಿಂಗಳುಗಳ ಪ್ರಕಾರ ನವೆಂಬರ್ ಮತ್ತು ಡಿಸೆಂಬರ್ ಮಧ್ಯದಲ್ಲಿ ಬರುತ್ತದೆ
எடுத்துக்காட்டு :
ಗೀತಾಳ ಚಿಕ್ಕ ತಂಗಿಯು ಮಾರ್ಗಶೀರ್ಷಮಾಸದಲ್ಲಿ ಹುಟ್ಟಿದಳು.
ஒத்த சொற்கள் : ಮಾಗಶಿರ, ಮಾರ್ಗ ಶೀರ್ಷ, ಮಾರ್ಗಶಿರ
பிற மொழிகளில் மொழிபெயர்ப்பு :