பொருள் : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ
எடுத்துக்காட்டு :
ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.
ஒத்த சொற்கள் : ಅಶುದ್ದತೆ, ಕಶ್ಮಲ, ಕೊಳಕು, ಕೊಳೆ, ಮಲಿನತೆ
பிற மொழிகளில் மொழிபெயர்ப்பு :
विशुद्ध न होने की अवस्था या भाव।
अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।பொருள் : ಹೊಲಸು ಮಾಡುವ ಅಥವಾ ಮಲಿನ ಮಾಡುವಿಕೆಯ ಅವಸ್ಥೆ
எடுத்துக்காட்டு :
ಯಂತ್ರಗಳು ಹೊರಹಾಕುವ ಇಂಗಾಲದಿಂದಾಗಿ ಪರಿಸರ ಮಾಲಿನ್ಯ ನಿರಂತರವಾಗಿ ನಡೆಯುತ್ತಿದೆ.
ஒத்த சொற்கள் : ಕಲ್ಮಶೀಕರಣ, ಕಾಲುಷ್ಯ
பிற மொழிகளில் மொழிபெயர்ப்பு :
मलिन होने की अवस्था या भाव।
उसके मन की मलिनता को साफ़ नहीं किया जा सकता।பொருள் : ಗಾಳಿ ನೀರು ವಾತಾವರಣ ಹೊಲಸಾಗಿ ರೋಗಾಣುಗಳಿಂದ ತುಂಬಿರುವ ಸ್ಥಿತಿ
எடுத்துக்காட்டு :
ಇಂದು ಮಹಾನಗರಗಳಲ್ಲಿ ಕಲುಷಿತಗೊಳ್ಳುವಿಕೆಯು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ஒத்த சொற்கள் : ಕಲುಷಿತ
பிற மொழிகளில் மொழிபெயர்ப்பு :
पर्यावरण में हानिकारक पदार्थों के मिलने से उत्पन्न विकृत या प्रदुषित अवस्था।
आजकल महानगरों में प्रदूषण एक गंभीर समस्या बनी हुई है।Undesirable state of the natural environment being contaminated with harmful substances as a consequence of human activities.
pollution