பொருள் : ಯಾರೋ ಒಬ್ಬರ ಬರುವಿಕೆಯನ್ನು ಮೊದಲೇ ಬಂದು ಸಂದೇಶ ನೀಡುವವನು
எடுத்துக்காட்டு :
ಲಂಕೆಯನ್ನು ಗೆದ್ದ ಮೇಲೆ ಶ್ರೀ ರಾಮನು ಹನುಮಂತನನ್ನು ಮೊದಲು ಸಂದೇಶ ನೀಡುವವನಾಗಿ ಅಯೋಧ್ಯಗೆ ಕಳುಹಿಸಿದನು.
ஒத்த சொற்கள் : ಮುಂಚಿತವಾಗಿ ಸಂದೇಶ ನೀಡುವವ, ಮೊದಲು ಸಂದೇಶನೀಡುವವ
பிற மொழிகளில் மொழிபெயர்ப்பு :
वह जो किसी से पहले आकर उसके आने की सूचना दे।
लंका विजय के बाद प्रभु राम ने हनुमान को अग्रदूत बनाकर अयोध्या भेजा।