பொருள் : ಸೂರ್ಯೋಧಯದ ಎರಡು ಗಳಿಗೆಯ ಮೊದಲ ಸಮಯ
எடுத்துக்காட்டு :
ಅವನು ಪ್ರತಿದಿನ ಮುಂಜಾನೆಬ್ರಾಹ್ಮಿಮುರ್ಹೂತದಲ್ಲಿ ಏಳುತ್ತಾನೆ.
ஒத்த சொற்கள் : ನಸುಕು, ಬ್ರಾಹ್ಮಿ ಕಾಲ, ಬ್ರಾಹ್ಮಿ ಸಮಯ
பிற மொழிகளில் மொழிபெயர்ப்பு :
सूर्योदय के दो घड़ी पहले का समय।
वह प्रतिदिन ब्राह्ममुहूर्त में जग जाता है।The first light of day.
We got up before dawn.பொருள் : ದಿನ ಪ್ರಾರಂಭವಾಗುವ ಸಮಯ
எடுத்துக்காட்டு :
ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.
ஒத்த சொற்கள் : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ
பிற மொழிகளில் மொழிபெயர்ப்பு :
दिन निकलने का समय।
सुबह होते ही किसान खेत की ओर चल दिया।The first light of day.
We got up before dawn.பொருள் : ಬೆಳಗಿನ ಹೊತ್ತು
எடுத்துக்காட்டு :
ನೀವು ನಾಳೆ ಬೆಳಿಗ್ಗೆ ಬನ್ನಿ.ಶ್ಯಾಮನು ಮುಂಜಾನೆ ಏಳುತ್ತಾನೆ.
ஒத்த சொற்கள் : ಬೆಳಗು, ಬೆಳಿಗ್ಗೆ
பிற மொழிகளில் மொழிபெயர்ப்பு :
सुबह में।
कल सबेरे आना।