பொருள் : ಯಾವುದೇ ಗುಂಪು ಅಥವಾ ಸಮುದಾಯದ ಮುಖ್ಯಸ್ಥ ಅಥವಾ ನಾಯಕ
எடுத்துக்காட்டு :
ಸೋನಿಯಾ ಗಾಂಧಿಯು ಕಾಂಗ್ರೇಸ್ ಪಕ್ಷದ ಮುಂದಾಳು.
பிற மொழிகளில் மொழிபெயர்ப்பு :
பொருள் : ರಾಜನೀತಿ ಕ್ಷೇತ್ರದಲ್ಲಿ ಮುಂದಾತ್ವವನ್ನು ವಹಿಸುವವನು
எடுத்துக்காட்டு :
ರಾಮನು ಸಂಸದ ಕೆಲಸವನ್ನು ಮಾಡಿಸುವಂತಹ ನಾಯಕನಾದ ರಮೇಶನ ಹತ್ತಿರ ಹೋದನು.
பிற மொழிகளில் மொழிபெயர்ப்பு :
பொருள் : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು
எடுத்துக்காட்டு :
ಇದರ ಸೂತ್ರಧಾರ ಯಾರು?
ஒத்த சொற்கள் : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಯಜಮಾನ, ವ್ಯವಸ್ಥಾಪಕ, ಸೂತ್ರಧಾರ
பிற மொழிகளில் மொழிபெயர்ப்பு :
A person who founds or establishes some institution.
George Washington is the father of his country.பொருள் : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ
எடுத்துக்காட்டு :
ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.
ஒத்த சொற்கள் : ನಾಯಕ, ಪ್ರಧಾನ ವ್ಯಕ್ತಿ, ಮುಖಂಡ
பிற மொழிகளில் மொழிபெயர்ப்பு :