பொருள் : ಮುಂದೆ ಆಗಬಹುದಾದುದನ್ನು ಸೂಚಿಸುವಂತಹದು
எடுத்துக்காட்டு :
ಮುಂಬರಲಿರುವ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದೇನೆ.
ஒத்த சொற்கள் : ಆಗಮಿಸಲಿರುವ, ಆಗಮಿಸಲಿರುವಂತ, ಆಗಮಿಸಲಿರುವಂತಹ, ಬರಲಿರುವ, ಬರಲಿರುವಂತ, ಬರಲಿರುವಂತಹ, ಮುಂಬರಲಿರುವ, ಮುಂಬರಲಿರುವಂತಹ
பிற மொழிகளில் மொழிபெயர்ப்பு :
Of the relatively near future.
The approaching election.