பொருள் : ಯಾರು ಅಧಿಕಾರಿಗಳಿಗಿಂತ ಪ್ರಧಾನ ಸ್ಥಾನದಲ್ಲಿ ಇರುವರೋ
எடுத்துக்காட்டு :
ಅವನ ತಂದೆ ಸೇನೆಯಲ್ಲಿ ಒಬ್ಬ ಮುಖ್ಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವರು.
ஒத்த சொற்கள் : ಮುಖ್ಯ ಅಧಿಕಾರಿ
பிற மொழிகளில் மொழிபெயர்ப்பு :
वह जो अधिकारियों में भी प्रधान हो।
उसके पिता सेना में एक मुख्य अधिकारी हैं।பொருள் : ಯಾವುದೇ ವ್ಯಾಪಾರ, ಮಾತು, ಕೆಲಸ ಮುಂತಾದವುಗಳ ಬಗೆಗೆ ಯೋಚನೆ ಮಾಡುವ ಮಹಿಳೆ
எடுத்துக்காட்டு :
ಮೇಲ್ವಿಚಾರಕಿಯು ಶಾಲೆಯನ್ನು ವೀಕ್ಷಣೆ ಮಾಡಲು ಬರುವುದಾಗಿ ತಿಳಿಸಿದ್ದಾರೆ
ஒத்த சொற்கள் : ಮೇಲ್ವಿಚಾರಕಿ
பிற மொழிகளில் மொழிபெயர்ப்பு :
किसी व्यवहार, बात, काम आदि को ध्यान से देखनेवाली महिला।
पर्यवेक्षिका विद्यालय का निरीक्षण करने के लिए आने वाली हैं।One who supervises or has charge and direction of.
supervisor