பொருள் : ಯಾವುದೋ ಒಂದು ಹರಿದುಹೋಗಿರುವುದರಿಂದ ಅದರ ಒಳಗಿರುವ ಎಲ್ಲವು ಹೊರಗೆ ಕಾಣುತ್ತಿದೆ
எடுத்துக்காட்டு :
ಅವಳ ಚೀಲ ಹರಿದು ಹೋಗಿ ಎಲ್ಲಾ ಸಾಮಾನು ರಸ್ತೆಯಲ್ಲಿ ಹರಡಿತು
ஒத்த சொற்கள் : ಮುರಿ, ಹರಿ, ಹರಿದು ಹೋಗು
பிற மொழிகளில் மொழிபெயர்ப்பு :
किसी पोली वस्तु में इस प्रकार दरार पड़ जाना जिससे उसके अंदर तक दिखाई देने लगे।
उसका झोला फट गया और सारा समान रास्ते में बिखर गया।பொருள் : ಯಾವುದೋ ಒಂದು ಭಿನ್ನವಾಗುವ ಅಥವಾ ಭೇರೆಯಾಗುವ ಪ್ರಕ್ರಿಯೆ
எடுத்துக்காட்டு :
ಮಗುವಿನ ಒಂದು ಹಲ್ಲು ಮುರಿದು ಹೋಯಿತು.
ஒத்த சொற்கள் : ಮುರಿ
பிற மொழிகளில் மொழிபெயர்ப்பு :
Become separated into pieces or fragments.
The figurine broke.