பொருள் : ಯಾವುದಾದರು ಆಕೃತಿಯ ಅನುರೂಪವಾಗಿ ರಚಿಸಿರುವ ಅಥವಾ ಕೆತ್ತಿರುವ ಆಕೃತಿ
எடுத்துக்காட்டு :
ಅವನು ಯಾವ ಪ್ರಕಾರದ ಮೂರ್ತಿ ಬೇಕಾದರು ಮಾಡಬಲ್ಲನು
பிற மொழிகளில் மொழிபெயர்ப்பு :
A sculpture representing a human or animal.
statueபொருள் : ಯಾವುದೇ ದೇವರು ಅಥವಾ ದೇವತೆಯ ವಿಗ್ರಹ
எடுத்துக்காட்டு :
ಈ ದಿನ ದೇವಾಯಲದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸುವರು
ஒத்த சொற்கள் : ಪ್ರತಿಮೆ, ವಿಗ್ರಹ, ಶಿಲ್ಪ
பிற மொழிகளில் மொழிபெயர்ப்பு :
A material effigy that is worshipped.
Thou shalt not make unto thee any graven image.பொருள் : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ
எடுத்துக்காட்டு :
ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.
ஒத்த சொற்கள் : ಆಕಾರ, ಆಕೃತಿ, ರಚನೆ, ರೀತಿ, ರೂಪ, ಸ್ವರೂಪ
பிற மொழிகளில் மொழிபெயர்ப்பு :
किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।
द्रव की कोई निश्चित आकृति नहीं होती।