பொருள் : ಬಾಯಿಯ ಸುತ್ತಲೂ ಚೂಷ್ಮಾಂಗಗಳುಳ್ಳ ಎಂಟು ಉದ್ದವಾದ ಬಾಹುಗಳಿರುವ ಆಕ್ಟಪೊಡೆ ಗಣಕ್ಕೆ ಸೇರಿದ ಮೃದುವಾದ ಚೀಲದಂಥ ದೇಹವುಳ್ಳ ಬಲವಾದ ಕೊಕ್ಕಿನಂಥ ದವಡೆಗಳುಳ್ಳ ಅಪಾಯಕಾರಿಯಾದ ಒಂದು ಕಡೆಲ ಜೀವಿ
எடுத்துக்காட்டு :
ಅಷ್ಟಪದಿಯ ಬುಜಗಳ ಮೇಲೆ ಹಲವಾರು ಚಿಕ್ಕ ಚಿಕ್ಕ ರಂದ್ರಗಳು ಕಾಣಿಸುವುದು.
ஒத்த சொற்கள் : ಅಷ್ಟಪದಿ, ಆಕ್ಟಪಸ್
பிற மொழிகளில் மொழிபெயர்ப்பு :