பொருள் : ದನ ಅಥವಾ ಪಶುಗಳು ಅರೆಜೀರ್ಣವಾದ ಆಹಾರವನ್ನು ಮತ್ತೆ ನುರಿಸಿ ತಿನ್ನುವುದು ಅಥವಾ ಹಿಂದಿನ ವಿಷಯಗಳನ್ನು ಮತ್ತೆ ಸ್ಮರಿಸುವಿದು
எடுத்துக்காட்டு :
ಕೊಟ್ಟಿಗೆಯಲ್ಲಿ ಮಲಗಿದ ಆಕಳು ಮೆಲುಕು ಹಾಕುತ್ತಿದೆ.
ஒத்த சொற்கள் : ಚರ್ವಣ
பிற மொழிகளில் மொழிபெயர்ப்பு :
Regurgitation of small amounts of food. Seen in some infants after feeding.
rumination