பொருள் : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು
எடுத்துக்காட்டு :
ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.
ஒத்த சொற்கள் : ಗೂಡು, ಮೇಜಿನ-ಖಾನೆ, ವಿಭಾಗ
பிற மொழிகளில் மொழிபெயர்ப்பு :
A boxlike container in a piece of furniture. Made so as to slide in and out.
drawer