பொருள் : ಎದುಸಿರು ಬಿಡುವಂತೆ ಮಾಡುವ ಪ್ರಕ್ರಿಯೆ
எடுத்துக்காட்டு :
ಅವನು ಮಗುವನ್ನು ಓಡಿಸಿ - ಓಡಿಸಿ ಮೇಲುಸಿರು ಬಿಡುವಂತೆ ಮಾಡಿದ.
ஒத்த சொற்கள் : ಎದುಸಿರು ಬಿಡು, ಎದುಸಿರು-ಬಿಡು
பிற மொழிகளில் மொழிபெயர்ப்பு :
பொருள் : ಹೆಚ್ಚು ಪರಿಶ್ರಮ, ಓಟ ಇತ್ಯಾದಿ ಕಾರಣಗಳಿಂದ ಜೋರು ಜೋರಾಗಿ ಮತ್ತು ವೇಗವಾಗಿ ಉಸಿರಾಡುವ ಪ್ರಕ್ರಿಯೆ
எடுத்துக்காட்டு :
ಬಿಸಿಲಿನಲ್ಲಿ ಓಡಿದ ಕಾರಣ ಅವನು ಮೇಲುಸಿರು ಬಿಡುತ್ತಿದ್ದ.
ஒத்த சொற்கள் : ಎದುಸಿರು ಬಿಡು
பிற மொழிகளில் மொழிபெயர்ப்பு :