உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಕೊಳಕಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு : ನನಗೆ ಅವನ ಕೊಳಕುತನ ಬಿಲ್ಕುಲ್ ಇಷ್ಟವಾಗುವುದಿಲ್ಲ.
ஒத்த சொற்கள் : ಅಶುಚಿ, ಅಶುದ್ಧ, ಕೊಳಕುತನ, ಚೊಕ್ಕಟವಾಗಿಲ್ಲದ, ಮಲಿನತನ, ಹೊಲಸುತನ
பிற மொழிகளில் மொழிபெயர்ப்பு :हिन्दी English
गंदा होने की अवस्था या भाव।
A state characterized by foul or disgusting dirt and refuse.
பொருள் : ಅಪವಿತ್ರ ವಸ್ತುಗಳನ್ನು ಮುಟ್ಟುವುದರಿಂದ ಆಗುವಂತಹ ದೋಷ
எடுத்துக்காட்டு : ಅವನಿಗೆ ಮೈಲಿಗೆ ಆಗಿದೆ.
பிற மொழிகளில் மொழிபெயர்ப்பு :हिन्दी
अपवित्र वस्तु छूने का दोष।
பொருள் : ಧರ್ಮಾನುಸಾರ ಪವಿತ್ರವಾಗಿ ಇಲ್ಲದಿರುವುದು
எடுத்துக்காட்டு : ಹಿಂದೂ ಧರ್ಮದ ಪ್ರಕಾರ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಮೈಲಿಗೆ ಕಳೆಯುತ್ತದೆ ಎಂಬ ನಂಬಿಕೆಯಿದೆ.
ஒத்த சொற்கள் : ಅಪವಿತ್ರ, ಅಮೇಧ್ಯ, ಅಶುಚ್ಚಿ, ಆಶುದ್ದ, ದೋಷ
जो धर्मानुसार पवित्र न हो।
Not holy because unconsecrated or impure or defiled.
நிறுவு