உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವುದೇ ವಸ್ತುವಿನ ಮುಂದಿನ ಅರ್ಧ ಭಾಗ ನಿಶಕ್ತಿಗೊಳಿಸಿದ ಭಾಗ
எடுத்துக்காட்டு : ಯುದ್ಧ ನಡೆಯದೆ ಹೋದರೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಪಾಂಡವರಿಗೆ ನೀಡುವುದಿಲ್ಲವೆಂದು ದುರ್ಯೋಧನನು ಶ್ರೀ ಕೃಷ್ಣನಿಗೆ ಹೇಳಿದನು
ஒத்த சொற்கள் : ತುದಿ
பிற மொழிகளில் மொழிபெயர்ப்பு :हिन्दी English
किसी वस्तु आदि का आगे की ओर निकला हुआ पतला भाग।
A sharp point (as on the end of a spear).
பொருள் : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ
எடுத்துக்காட்டு : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.
ஒத்த சொற்கள் : ಕೋನ, ತುದಿ, ದಂಡೆ, ದಿಕ್ಕು, ಮಗ್ಗಲು, ಮೂಲೆ
भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।
A projecting part where two sides or edges meet.
நிறுவு