பொருள் : ದೇವರ ಮುಂದೆ ಕೇಳಿಕೊಳ್ಳುವ
எடுத்துக்காட்டு :
ಭಗವಂತನಿಗೆ ನಮ್ಮ ಮೊರೆ ಕೇಳಿತು.
ஒத்த சொற்கள் : ಕೇಳುವುದು, ಬೇಡುವುದು, ಮೊರೆಯಿಡುವುದು
பிற மொழிகளில் மொழிபெயர்ப்பு :
பொருள் : ತಮ್ಮನ್ನು ಉಳಿಸಿಕೊಳ್ಳಲು ಮತ್ತಬ್ಬರ ಹೆಸರುನ್ನು ಕೂಗುವುದು ಅಥವಾ ಯಾವುದೇ ಉದಾಹರಣೆ ಮುಂತಾದವುಗಳನ್ನು ನೀಡುವ ಪ್ರಕ್ರಿಯೆ
எடுத்துக்காட்டு :
ಕೆಲವು ಅಪರಾಧಿಗಳ ತಮ್ಮನ್ನು ಬಿಡಗಡೆ ಮಾಡಬೇಕೆಂದು ನ್ಯಾಯಾಧೀಶರ ಮುಂದೆ ಪ್ರಾರ್ಥಿಸುತ್ತಾರೆ
ஒத்த சொற்கள் : ಕೋರಿಕೊ, ಪ್ರಾರ್ಥನೆ ಮಾಡು, ಪ್ರಾರ್ಥಿಸುತ್ತಾರೆ, ಬೇಡಿಕೊ
பிற மொழிகளில் மொழிபெயர்ப்பு :
अपने बचाव में किसी का नाम लेना या कोई उदाहरण आदि देना।
कुछ अपराधी संविधान में लिखे किसी कानून की दुहाई देते हैं।பொருள் : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು
எடுத்துக்காட்டு :
ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.
ஒத்த சொற்கள் : ಉಪಾಸನೆ ಮಾಡು, ಔಪಾಸನೆ ಮಾಡು, ಪ್ರಾರ್ಥಿಸು, ಬೇಡಿಕೊಳ್ಳು
பிற மொழிகளில் மொழிபெயர்ப்பு :
किसी के कल्याण या मंगल के लिए ईश्वर से प्रार्थना करना।
माँ अपने बीमार बेटे की सेहतमंदी के लिए दुआ कर रही है।