உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾರೋ ಒಬ್ಬ ಹೆಂಗಸು ತನ್ನ ಮೊಲೆಯಿಂದ ಶಿಶುವಿಗೆ ನೇರವಾಗಿ ಹಾಲನ್ನು ಕುಡಿಸುವ ಕ್ರಿಯೆ
எடுத்துக்காட்டு : ಸ್ತನ್ಯಪಾನ ಮಾಡಿದ ಮಕ್ಕಳು ಬಲಶಾಲಿಯಾಗಿ ಇರುತ್ತಾರೆ.
ஒத்த சொற்கள் : ಎದೆ ಹಾಲು, ಸ್ತನ್ಯಪಾನ
பிற மொழிகளில் மொழிபெயர்ப்பு :हिन्दी
किसी महिला का अपने स्तनों से शिशु को सीधे दूध पिलाने की क्रिया।
பொருள் : ಶಿಶುವು ತನ್ನ ತಾಯಿಯ ಅಥವಾ ಅನ್ಯರ ಹೆಂಗಸಿನ ಮೊಲೆಯನ್ನು ಚೀಪುತ್ತಾ ಹಾಲು ಕುಡಿಯುವ ಕ್ರಿಯೆ
எடுத்துக்காட்டு : ಸ್ತನ್ಯಪಾನ ಮಾಡುವ ಮೊಗುವು ಸೀಸಿ ಹಾಲನ್ನು ಕುಡಿದ ಮಗುವಿಗಿಂತ ಆರೋಗ್ಯವಾಗಿ ಇರುತ್ತದೆ.
शिशु का अपनी माँ या किसी अन्य महिला के स्तन को चूसकर दूध पीने की क्रिया।
நிறுவு