பொருள் : ಯಾರಂನ್ನಾದರು ಅಥವಾ ಯಾವುದಾದರೊಂದು ವಸ್ತು ಅಥವಾ ವಿಷಯದ ಬಗ್ಗೆ ಅತಿಯಾದ ಮತ್ತು ಸ್ವಯಂ ಪ್ರೇರಿತವಾದ ಗಮನ ಇರುವಂತಹ
எடுத்துக்காட்டு :
ಸಂಸಾರಿಕ ವಸ್ತುಗಳಲ್ಲಿ ಆಸಕ್ತ ಮನಸ್ಸು ಕ್ಷಣಿಕ ಸುಖ ಪಡೆಯುತ್ತದೆ.
ஒத்த சொற்கள் : ಆಸಕ್ತ, ಆಸಕ್ತವಾದ, ಆಸಕ್ತವಾದಂತ, ಆಸಕ್ತವಾದಂತಹ, ಆಸೆಯ, ಆಸೆಯಾದ, ಆಸೆಯಾದಂತ, ಆಸೆಯಾದಂತಹ, ಮೋಹಗೊಂಡ, ಮೋಹಗೊಂಡಂತಹ, ಮೋಹದ, ಮೋಹಿತವಾದ, ಮೋಹಿತವಾದಂತ, ಮೋಹಿತವಾದಂತಹ
பிற மொழிகளில் மொழிபெயர்ப்பு :
Compulsively or physiologically dependent on something habit-forming.
She is addicted to chocolate.