பொருள் : ಯಾವುದೇ ವಸ್ತು ಅಥವಾ ಸಂಗತಿಯ ಬೆಲೆ ಅಥವಾ ಮೌಲ್ಯವನ್ನು ನಿರ್ಧರಿಸುವ ಕ್ರಿಯೆ
எடுத்துக்காட்டு :
ಹೊಸ ಕಾರಿನ ಬೆಲೆ ಕಟ್ಟುವಿಕೆ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ.
ஒத்த சொற்கள் : ಬೆಲೆ ಕಟ್ಟುವಿಕೆ
பிற மொழிகளில் மொழிபெயர்ப்பு :
किसी वस्तु का मूल्य निश्चित करने की क्रिया।
नई कार के मूल्य-निर्धारण पर बहुत बहस हुई।