பொருள் : ದೇಶದಿಂದ ಹೊರಗೆ ಮಾರಾಟಮಾಡುವಂತಹ (ವಸ್ತು)
எடுத்துக்காட்டு :
ರಫ್ತಾದಂತಹ ಸರಕುಗಳು ಇಷ್ಟವಾಗಿಲ್ಲದ ಕಾರಣ ವ್ಯಕ್ತಿ ಅದನ್ನು ವಾಪಸ್ ಕಳುಹಿಸಿದನು.
ஒத்த சொற்கள் : ನಿರ್ಯಾತವಾದಂತಹ
பிற மொழிகளில் மொழிபெயர்ப்பு :
देश के बाहर भेजा हुआ (वस्तु)।
निर्यातित माल पसंद न आने के कारण आयातक ने उसे वापस भेज दिया।