பொருள் : ಒಂದು ಪತ್ರದಲ್ಲಿ ಹೊಣೆಗಾರಿಕೆ ಅಥವಾ ಹೆಸರಿನ ಮೊತ್ತ ಅಥವಾ ಯಾರಿಗಾದರು ನೀಡಿರುವ ಸರಕಿನ ವಿವರ ಮತ್ತು ಮೌಲ್ಯವನ್ನು ಬರೆಯಲಾಗಿರುತ್ತದೆ
எடுத்துக்காட்டு :
ಈ ತಿಂಗಳಿನ ದೂರವಾಣಿ ರಸೀದಿ ಬಿಲ್ಲು ಇನ್ನೂ ಬಂದಿಲ್ಲ.
ஒத்த சொற்கள் : ಪಾವತಿಪತ್ರ, ರಶೀತಿ, ರಶೀತಿಬಿಲ್ಲು, ರಸೀದಿ
பிற மொழிகளில் மொழிபெயர்ப்பு :
A list of particulars (as a playbill or bill of fare).
bill