பொருள் : ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ
எடுத்துக்காட்டு :
ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.
ஒத்த சொற்கள் : ದಂಡ
பிற மொழிகளில் மொழிபெயர்ப்பு :
A ceremonial staff carried as a symbol of office or authority.
mace