பொருள் : ಯಾವುದಾದರೂ ವಸ್ತು, ಪ್ರಾಣಿ ಇತ್ಯಾದಿಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಬದಲಾವಣೆ ಹೊಂದುವ ಕ್ರಿಯೆ
எடுத்துக்காட்டு :
ಗೋಧಿಯು ರೂಪಾಂತರವಾದಾಗ ಹಿಟ್ಟಾಗುತ್ತದೆ.
ஒத்த சொற்கள் : ಪರಿವರ್ತನೆ
பிற மொழிகளில் மொழிபெயர்ப்பு :
பொருள் : ಒಂದು ಶರೀರ ಅಥವಾ ರೂಪವನ್ನು ಬಿಟ್ಟು ಮತ್ತೊಂದು ಶರೀರ ಅಥವಾ ರೂಪವನ್ನು ಧಾರಣೆ ಮಾಡುವುದು
எடுத்துக்காட்டு :
ರಾಕ್ಷಸರಲ್ಲಿ ತಮಗೆ ಬೇಕಾದ ಹಾಗೆ ರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವುದೆಂದು ಹೇಳುವರು.
ஒத்த சொற்கள் : ಪರಕಾಯ ಪ್ರವೇಶ, ಮಾರ್ಪಾಡು
பிற மொழிகளில் மொழிபெயர்ப்பு :
The act of changing in form or shape or appearance.
A photograph is a translation of a scene onto a two-dimensional surface.பொருள் : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು
எடுத்துக்காட்டு :
ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.
ஒத்த சொற்கள் : ತಿರುಗುವಿಕೆ, ಪರಿವರ್ತನೆ, ಬದಲಾವಣೆ, ಮಾರ್ಪಾಟು
பிற மொழிகளில் மொழிபெயர்ப்பு :
(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।
चंद्रमा के परिवर्तन का सीधा प्रभाव धरती पर पड़ता है।(astronomy) any perturbation of the mean motion or orbit of a planet or satellite (especially a perturbation of the earth's moon).
variationபொருள் : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ
எடுத்துக்காட்டு :
ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.
ஒத்த சொற்கள் : ಪರಿವರ್ತನೆ, ಭಿನ್ನರೂಪ, ರೂಪ ಬದಲಿಸುವುದು
பிற மொழிகளில் மொழிபெயர்ப்பு :
The act of changing in form or shape or appearance.
A photograph is a translation of a scene onto a two-dimensional surface.