பொருள் : ಲಕ್ಷಣ ಶಾಸ್ತ್ರವನ್ನು ಕಲಿತು ನುರಿತಂತಹ ವ್ಯಕ್ತಿ
எடுத்துக்காட்டு :
ಇತ್ತೀಚಿನ ದಿನಗಳಲ್ಲಿ ಲಾಕ್ಷಣಿಕರ ಅಗತ್ಯ ವಿಶ್ವವಿದ್ಯಾನಿಲಯದಲ್ಲಿ ಕಂಡುಬರುವುದಿಲ್ಲ
பிற மொழிகளில் மொழிபெயர்ப்பு :
பொருள் : ಒಂದು ಪ್ರಕಾರದ ಛಂದಸ್ಸಿನಲ್ಲಿ ಪ್ರತಿಯೊಂದು ಚರಣದಲ್ಲೂ ಮುವತ್ತೆರಡು ಮಾತ್ರೆಗಳು ಇರುತ್ತದೆ
எடுத்துக்காட்டு :
ಅವರು ರಚಿಸಿದ ಲಾಕ್ಷಣಿಕ ಶಾಸ್ತ್ರವು ತುಂಬಾ ಪ್ರಸಿದ್ಧವಾಗಿದೆ.
பிற மொழிகளில் மொழிபெயர்ப்பு :
एक प्रकार का छंद जिसके प्रत्येक चरण में बत्तीस मात्राएँ होती हैं।
उनकी लाक्षणिक में की गई रचनाएँ बहुत प्रसिद्ध हैं।