பொருள் : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಕಟ್ಟಲಾಗುತ್ತದೆ
எடுத்துக்காட்டு :
ಅವನಿಗೆ ಇದುವರೆವಿಗೂ ಷೂಗಳ ದಾರವನ್ನು ಕಟ್ಟಲು ಬರುವುದಿಲ್ಲ.
ஒத்த சொற்கள் : ಅರಿವೆಯ ಪಟ್ಟಿ, ಕಟ್ಟು, ಬಂಧನ
பிற மொழிகளில் மொழிபெயர்ப்பு :
A long thin piece of cloth or paper as used for binding or fastening.
He used a piece of tape for a belt.பொருள் : ಅಳೆಯುವ ಸಂಖ್ಯಾ ಸೂಚಿಗಳಿರುವ ಬಟ್ಟೆಯ ಅಥವಾ ಪ್ಲಾಸ್ಟಿಕ್ ನ ಮಾಪಕ
எடுத்துக்காட்டு :
ಈ ಪಟ್ಟಿ ನೂರು ಸೆಂಟಿ ಮೀಟರ್ ಉದ್ದವಿದೆ.
பிற மொழிகளில் மொழிபெயர்ப்பு :
Measuring instrument consisting of a narrow strip (cloth or metal) marked in inches or centimeters and used for measuring lengths.
The carpenter should have used his tape measure.பொருள் : ಪೈಜಾಮು ಮೊದಲಾದವುಗಳನ್ನು ಕಟ್ಟಿಕೊಳ್ಳುವುದಕ್ಕಾಗಿ ನೇಯಿದಿರುವ ಸಾಧಾರಣ ದಾರ
எடுத்துக்காட்டு :
ಲಾಡಿಯಲ್ಲಿ ಗಂಡುಗಳಾಗಿದ್ದರ ಕಾರಣ ಅದನ್ನು ಕತ್ತರಿಸಬೇಕಾಯಿತು.
ஒத்த சொற்கள் : ಚೊಣ್ಣ ಕಟ್ಟುವ ದಾರ
பிற மொழிகளில் மொழிபெயர்ப்பு :
A tie consisting of a cord that goes through a seam around an opening.
He pulled the drawstring and closed the bag.பொருள் : ಹೆಣ್ಣು ಮಕ್ಕಳ ಉಡುಗೆಯಲ್ಲಿ ಹಿಂದೆ ಕಟ್ಟಲು ದಾರ ಬಿಟ್ಟಿರುತ್ತಾರೆ
எடுத்துக்காட்டு :
ಅಮ್ಮ ಮಗುವಿನ ಲಾಡಿಯನ್ನು ಕಟ್ಟುತ್ತಿದ್ದಾಳೆ.
ஒத்த சொற்கள் : ಕಟ್ಟುವ ದಾರ
பிற மொழிகளில் மொழிபெயர்ப்பு :