பொருள் : ಯಾವುದೇ ಮಣ್ಣಿನ ವಸ್ತುವಿನ ಮೇಲೆ ತೆಳುವಾಗಿ ಲೇಪನ ಮಾಡುವ ಪ್ರಕ್ರಿಯೆ
எடுத்துக்காட்டு :
ಕಣವನ್ನು ಸಗಣಿಯಿಂದ ಸಾರಿಸಿದರು.
ஒத்த சொற்கள் : ಸಾರಿಸು
பிற மொழிகளில் மொழிபெயர்ப்பு :
பொருள் : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು
எடுத்துக்காட்டு :
ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.
ஒத்த சொற்கள் : ಬಳಿ, ಬಳೆ, ಮೆತ್ತು, ಸಾರಿಸು
பிற மொழிகளில் மொழிபெயர்ப்பு :
गीली वस्तु का पतला लेप चढ़ाना।
वह गोबर से घर लीप रही है।பொருள் : ವಸ್ತು ಅಥವಾ ಶರೀರದ ಮೇಲೆ ಏನನ್ನು ಲೇಪಿಸುವ ಕ್ರಿಯೆ
எடுத்துக்காட்டு :
ಹಿಂದೂ ವಿವಾಹ ಸಂಪ್ರದಾಯದಲ್ಲಿ ಮದುಮಗ, ಮದುಮಗಳಿಗೆ ಹರಿಸಿಣವನ್ನು ಹಚ್ಚುತ್ತಾರೆ.
பிற மொழிகளில் மொழிபெயர்ப்பு :
பொருள் : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ
எடுத்துக்காட்டு :
ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.
பிற மொழிகளில் மொழிபெயர்ப்பு :
कोई घोल किसी वस्तु पर इस प्रकार लगाना कि वह उस पर बैठ या जम जाए।
दिवाली के समय घर को रंगों आदि से पोतते हैं।