பொருள் : ಧರ್ಮದ ಮೇಲೆ ಡೋಂಗಿ ಹೇಳುತ್ತಾ ಸ್ವಾರ್ಥವನ್ನು ಸಾಧಿಸಿಕೊಳ್ಳುವ ವ್ಯಕ್ತಿ
எடுத்துக்காட்டு :
ಮೋಸಗಾರ ಜಾಲಕ್ಕೆ ಬಿದ್ದ ಮೋಹಿನಿ ತುಂಬಾ ಪಶ್ಚಾತಾಪ ಪಟ್ಟಳು
ஒத்த சொற்கள் : ಆಶಾಡಬೂತಿ, ಕಪಟಿ, ಕಪಟಿ ಸಾಧು, ಕಪಟಿಸಾದು ಕಪಟಿ-ಸಾಧು, ಮೋಸಗಾರ ದಗಾಕೋರ, ವೇಶದಾರಿ
பிற மொழிகளில் மொழிபெயர்ப்பு :
பொருள் : ಮೋಸ ಮಾಡುವ ವ್ಯಕ್ತಿ
எடுத்துக்காட்டு :
ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.
ஒத்த சொற்கள் : ಕಪಟಿ, ಠಕ್ಕರು, ದಗಲ್ಬಾಜಿ, ದಗಾಕೋರ, ನಯವಂಚಕ, ಮೋಸಗಾರ, ವಂಚನೆಗಾರ, ಸಂಚುಗಾರ
பிற மொழிகளில் மொழிபெயர்ப்பு :
धोखा देनेवाला व्यक्ति।
आधुनिक युग में धोखेबाजों की कमी नहीं है।பொருள் : ದೃಷ್ಟಿಯಿಂದ ತಪ್ಪಿಸಿಕೊಂಡು ಯಾವುದೋ ಒಂದು ವಸ್ತುವನ್ನು ಕದ್ದುಕೊಂಡು ಹೋಗುವುದು
எடுத்துக்காட்டு :
ಜಾತ್ರೆಯಲ್ಲಿ ಜನರು ಒಬ್ಬ ಕಳ್ಳನನ್ನು ಹಿಡಿದು ಹಾಕಿದರು.
பிற மொழிகளில் மொழிபெயர்ப்பு :