பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ವಂಚನೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ವಂಚನೆ   ನಾಮಪದ

பொருள் : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

எடுத்துக்காட்டு : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

ஒத்த சொற்கள் : ಅಡ್ಡ ಹಾದಿ, ಕಪಟ, ಜಾಲ, ತಂತ್ರ, ಮೋಸ, ಸಂಚು


பிற மொழிகளில் மொழிபெயர்ப்பு :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

பொருள் : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

எடுத்துக்காட்டு : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

ஒத்த சொற்கள் : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ನೀಚತನ, ಮಾಟಗಾರಿಕೆ, ಮೋಸ, ಮೋಸತನ


பிற மொழிகளில் மொழிபெயர்ப்பு :

The act of deceiving.

deceit, deception, dissembling, dissimulation

பொருள் : ಒಳಗೆ ನಡೆಯುತ್ತಿರುವುದನ್ನು ಯಾವುದೋ ಒಂದು ಪ್ರಕಾರದಲ್ಲಿ ಹೇಳುವುದು ಅಥವಾ ಬಯಲಿಗೆಳೆಯುವುದು

எடுத்துக்காட்டு : ಸ್ಟಾಂಪ್ ಪೇಪರ್ ಹಗರಣದಲ್ಲಿ ಅಪರಧಿಗಳನ್ನು ಹಿಡಿಯುತ್ತಲೆ ಅವರ ಮಾಡಿರುವ ಅವ್ಯವಹಾರ ಬೆಳಕಿಗೆ ಬಂದಿದೆ.

ஒத்த சொற்கள் : ಅವ್ಯವಹಾರ, ಮೋಸ


பிற மொழிகளில் மொழிபெயர்ப்பு :

ज्यों का त्यों कहा जानेवाला भीतरी हाल या लेखा।

स्टैम्प घोटाला के अपराधियों के पकड़े जाते ही उनकी कार्यविधि का कच्चा चिट्ठा सबके सामने आ गया।
कच्चा चिट्ठा, कच्चाचिट्ठा

பொருள் : ಅಲ್ಲಿರುವ ಯಾವುದಾದರೂ ಸ್ಥಾನದಲ್ಲಿ ಯಾವುದಾದರೂ ಸಮಯದಲ್ಲಿ ವಿಚಿತ್ರವಾದ ಘಟನೆಗಳು ಸಂಭವಿಸುತ್ತದೆ

எடுத்துக்காட்டு : ಇಂದು ವಿಚಿತ್ರವಾದ ಘಟನೆಯಿಂದ ಎಲ್ಲರು ಚಕಿತರಾಗಿದ್ದಾರೆ.

ஒத்த சொற்கள் : ಕುಂದು, ಘಟನೆ, ಚರ್ಚೆ, ಸಂಭವಿಸು


பிற மொழிகளில் மொழிபெயர்ப்பு :

वह जो किसी स्थान पर किसी समय में घटित होता हो।

आज की अजीब घटना से सभी हैरान हो गए।
घटना, बात, वाकया, वाक़या, वाक़िया, वाकिया, वाक्या, वारदात

A single distinct event.

incident