பொருள் : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ
எடுத்துக்காட்டு :
ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.
ஒத்த சொற்கள் : ಪರಿವರ್ತನೆ, ಬದಲಿ, ವರ್ಗ
பிற மொழிகளில் மொழிபெயர்ப்பு :
अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।
इस कार्यालय के दो कर्मचारियों का तबादला हो गया है।The act of transfering something from one form to another.
The transfer of the music from record to tape suppressed much of the background noise.பொருள் : ಆಸ್ತಿ, ಹಣ ಮೊದಲಾದವುಗಳನ್ನು ಮತ್ತೊಬ್ಬನಿಗೆ ಬದಲಾಯಿಸುವ ಕ್ರಿಯೆ
எடுத்துக்காட்டு :
ತಂದೆಯ ಸಂಪತ್ತಿನ ವರ್ಗಾವಣೆ ಈಗ ಅವಶ್ಯಕವಾಗಿದೆ.
ஒத்த சொற்கள் : ಹಸ್ತಾಂತರಣ
பிற மொழிகளில் மொழிபெயர்ப்பு :
The act of transfering something from one form to another.
The transfer of the music from record to tape suppressed much of the background noise.பொருள் : ಆಸ್ತಿ, ಹಕ್ಕು ಮೊದಲಾದವುಗಳ ವರ್ಗಾವಣೆ ಮಾಡುವ ಕ್ರಿಯೆ
எடுத்துக்காட்டு :
ನಾನು ಬ್ಯಾಂಕಿಗೆ ವರ್ಗಾವಣೆಗಾಗಿ ಅರ್ಜಿಯನ್ನು ನೀಡಿದ್ದೇನೆ.
ஒத்த சொற்கள் : ವರ್ಗ, ವರ್ಗಾವರ್ಗಿ, ಹಸ್ತಾಂತರಣ
பிற மொழிகளில் மொழிபெயர்ப்பு :
The act of transfering something from one form to another.
The transfer of the music from record to tape suppressed much of the background noise.