பொருள் : ವ್ಯಾಕರಣದಲ್ಲಿ ಆ ಕಾಲ ವರ್ತಮಾನ ಸಮಯದ ಕ್ರಿಯೆಗಳು ಅಥವಾ ಅವಸ್ಥೆಗಳನ್ನು ಹೇಳುತ್ತದೆ
எடுத்துக்காட்டு :
ಇಂದು ಗುರೂಜಿಗಳು ವರ್ತಮಾನ ಕಾಲದ ಬಗ್ಗೆ ವಿಸ್ತಾರವಾಗಿ ಹೇಳಿದರು.
ஒத்த சொற்கள் : ವರ್ತಮಾನ ಕಾಲ, ವರ್ತಮಾನ-ಕಾಲ, ವರ್ತಮಾನಕಾಲ
பிற மொழிகளில் மொழிபெயர்ப்பு :
व्याकरण में वह काल जो वर्तमान समय की क्रियाओं या अवस्थाओं को बताता है।
आज गुरुजी ने वर्तमान काल के बारे में विस्तार से बताया।பொருள் : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
எடுத்துக்காட்டு :
ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.
ஒத்த சொற்கள் : ಘಟನೆ, ಪ್ರಸಂಗ, ಮಾತುಕತೆ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ
பிற மொழிகளில் மொழிபெயர்ப்பு :
Information reported in a newspaper or news magazine.
The news of my death was greatly exaggerated.பொருள் : ಬರಲಿರುವ ಕಾಲ ಅಥವಾ ಸಮಯ
எடுத்துக்காட்டு :
ಭವಿಷ್ಯದಲ್ಲಿ ಪ್ರಳಯವಾಗಲಿದೆ ಎಂಬ ಸೂಚನೆಗಳಿವೆ.
ஒத்த சொற்கள் : ಭವಿಷ್ಯ, ಭವಿಷ್ಯ ಕಾಲ
பிற மொழிகளில் மொழிபெயர்ப்பு :
आने वाला काल या समय।
भविष्य में क्या होगा कोई नहीं जानता।