பொருள் : ಯಾರೋ ಒಬ್ಬರನ್ನು ಅಧೀನದಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಅಧೀನವಾಗಿ ಮಾಡುವ ಕ್ರಿಯೆ
எடுத்துக்காட்டு :
ಕ್ರೂರ ಪ್ರಾಣಿಗಳನ್ನು ಪಳಗಿಸುವುದು ತುಂಬ ಕಠಿಣದ ಕೆಲಸ.
ஒத்த சொற்கள் : ಅಧೀನಗೊಳಿಸು, ತರಬೇತಿ ನೀಡುವುದು, ಪಳಗಿಸುವುದು
பிற மொழிகளில் மொழிபெயர்ப்பு :
பொருள் : ಮಂತ್ರ-ತಂತ್ರದ ಸಹಾಯದಿಂದ ಯಾರನ್ನಾದರೂ ವಶದಲ್ಲಿ ಇಟ್ಟುಕೊಳ್ಳುವ ಕ್ರಿಯೆ
எடுத்துக்காட்டு :
ತಾಂತ್ರಿಕನು ವಶೀಕರಣದ ಮೂಲಕ ರಾಮನನ್ನು ತನ್ನ ವಶದಲ್ಲಿ ಇಟ್ಟುಕೊಂಡನು
பிற மொழிகளில் மொழிபெயர்ப்பு :
A psychological state induced by (or as if induced by) a magical incantation.
enchantment, spell, tranceபொருள் : ನಿದ್ದೆಯಲ್ಲಿ ಎದ್ದ ವ್ಯಕ್ತಿಯು ಕೇವಲ ಹೊರಗಿನ ಪ್ರೇರಣೆಯಿಂದ ನಡೆಯುತ್ತಾನೆ
எடுத்துக்காட்டு :
ಮನೋವಿಜ್ಞಾನಿಗಳು ಅವನನ್ನು ವಶೀಕರಣ ಮಾಡಿಕೊಂಡು ಅವನ ಮನಸ್ಸನ್ನು ಅರಿಯಲು ಪ್ರಯತ್ನ ಪಟ್ಟರು
ஒத்த சொற்கள் : ಸಂಮೋಹನ ವಿಧಾನ
பிற மொழிகளில் மொழிபெயர்ப்பு :
प्रेरित नींद की वह अवस्था जिसमें सोता हुआ व्यक्ति केवल बाहरी इशारों पर चलता है।
मनोचिकित्सक ने सम्मोहन के दौरान उसकी मानसिक अवस्था को समझने का प्रयास किया।A state that resembles sleep but that is induced by suggestion.
hypnosisபொருள் : ವಶದಲ್ಲಿ ತಂದು ಕೊಳ್ಳುವಂತಹ ಅಥವಾ ಇಟ್ಟುಕೊಳ್ಳುವಂತಹ
எடுத்துக்காட்டு :
ಶ್ಯಾಮನು ವಶೀಕರಣ ಮಂತ್ರವನ್ನು ತಿಳಿದಿದ್ದಾನೆ.
ஒத்த சொற்கள் : ವಶೀಕರಣವಾದ, ವಶೀಕರಣವಾದಂತ, ವಶೀಕರಣವಾದಂತಹ, ವಶೀಕರಿಸಲಾದ, ವಶೀಕರಿಸಲಾದಂತ, ವಶೀಕರಿಸಲಾದಂತಹ, ವಶೀಕರಿಸಿದ, ವಶೀಕರಿಸಿದಂತ, ವಶೀಕರಿಸಿದಂತಹ, ವಶೀಲಕರಿಸಲ್ಪಟ್ಟ, ವಶೀಲಕರಿಸಲ್ಪಟ್ಟಂತ, ವಶೀಲಕರಿಸಲ್ಪಟ್ಟಂತಹ
பிற மொழிகளில் மொழிபெயர்ப்பு :