பொருள் : ವಿಚಾರಗಳನ್ನು ಮಂಥನ ಮಾಡುವುದು
எடுத்துக்காட்டு :
ಮಹಾತ್ಮಗಾಂಧಿ ಚಿಂತನೆ ಇಂದಿಗೂ ಪ್ರಸ್ತುತ.
ஒத்த சொற்கள் : ಅಂರ್ತಭಾವನೆ, ಆಲೋಚನೆ, ಚಿಂತನ ಮಂಥನ, ಚಿಂತನ-ಮಂಥನ, ಚಿಂತನೆ, ಮನನ, ಯೋಚನೆ
பிற மொழிகளில் மொழிபெயர்ப்பு :
विचार करने की क्रिया या भाव।
बहुत चिंतन के बाद हमने समस्या का हल ढूँढ़ निकाला।The process of using your mind to consider something carefully.
Thinking always made him frown.பொருள் : ಗ್ರಾಮಲೆಕ್ಕಿಗರ ಮೂಲಕ ರೈತರ ಹೊಲಗಳು ಅಥವಾ ಪತ್ರಗಳಲ್ಲಿ ಹೊಲವನ್ನು ಉಳುಮೆ ಮಾಡುವ ಹೆಸರು ಇದೆಯೋ ಇಲ್ಲವೊ ಮತ್ತು ಅಲ್ಲಿ ಬೆಳೆಯುವ ಫಸಲಿನ ಬಗೆಗೆ ನಮೋದಿಸಿರುವುದು ಸರಿಯಿದೆಯೋ ಇಲ್ಲವೆ ಎಂದು ಪರೀಕ್ಷೆ ಮಾಡುತ್ತಾರೆ
எடுத்துக்காட்டு :
ನನ್ನೆ ನಮ್ಮ ಹಳ್ಳಿಯ ಜನರನ್ನು ವಿಚಾರಣೆ ಮಾಡಲು ಗ್ರಾಮಲೆಕ್ಕಿಗ ಬಂದಿದ್ದ.
ஒத்த சொற்கள் : ತನಿಖೆ
பிற மொழிகளில் மொழிபெயர்ப்பு :
पटवारियों द्वारा किसानों के खातों या पत्रियों की वह जाँच जो यह जानने के लिए की जाती है कि खेतों को जोतनेवालों के नामों और उसमें होने वाली फसलों का ब्योरा सही है कि नहीं।
कल पटवारी पड़ताल के लिए हमारे गाँव आ रहा है।பொருள் : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ
எடுத்துக்காட்டு :
ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.
ஒத்த சொற்கள் : ಅವಲೋಕನ, ನಿರೀಕ್ಷಣೆ, ಪರೀಕ್ಷೆ, ಮೇಲ್ವಿಚಾರಣೆ
பிற மொழிகளில் மொழிபெயர்ப்பு :
பொருள் : ಯಾವುದೇ ತರಹವಾದ ದೂರು ಅಥವಾ ಫಿರ್ಯಾದೆ ಮೊದಲಾದವುಗಳನ್ನು ಕೇಳುವ ಕ್ರಿಯೆ
எடுத்துக்காட்டு :
ತಾನು ನಿರಪರಾಧಿ ಎಂಬುದನ್ನು ಅವನು ಪೊಲೀಸರಿಗೆ ಕೇಳಿಸಬೇಕೆಂದು ಕೂಗಿ-ಕೂಗಿ ಹೇಳಿದನು.
ஒத்த சொற்கள் : ಕೇಳಿಕೆ
பிற மொழிகளில் மொழிபெயர்ப்பு :
किसी तरह की शिकायत या फरियाद आदि के सुने जाने की क्रिया।
उसने चिल्ला-चिल्लाकर पुलिस को सुनवाई के लिए मज़बूर कर दिया।பொருள் : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ
எடுத்துக்காட்டு :
ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.
பிற மொழிகளில் மொழிபெயர்ப்பு :
किसी विषय से संबंधित तथ्यों के बारे में छानबीन करने का काम।
तहसीलदार गाँवों की जाँच-पड़ताल करने आ रहे हैं।பொருள் : ಯಾವುದೇ ಕೆಲಸ ಅಥವಾ ವಸ್ತು ಇತ್ಯಾದಿ ಮೊದಲಿನಿಂದ ಕೊನೆಯ ವರೆಗೂ ಚನ್ನಾಗಿ ನೋಡಿ ಅದರಲ್ಲಿ ಯಾವುದಾದರು ಬಿಟ್ಟು ಹೋಗಿದೆಯ ಅಥವಾ ತಪ್ಪಾಗಿದೆಯೋ ಎಂದು ಕಂಡುಹಿಡಿಯುವುದು ಅಥವಾ ಚನ್ನಾಗಿ ತನಿಖೆ ಮಾಡುವುದು
எடுத்துக்காட்டு :
ವಿಚಾರಣೆ ನಡೆಸಿದ ನಂತರ ಕೋಟಿಗಳಲ್ಲೆ ಅವಾಂತರ ಹೊರಗೆ ಬಂದಿತು.
ஒத்த சொற்கள் : ತನಿಖೆ
பிற மொழிகளில் மொழிபெயர்ப்பு :
कोई काम या चीज आदि से अंत तक अच्छी तरह जाँचते हुए यह देखने की क्रिया कि उसमें कहीं कोई कसर या भूल तो नहीं है या अच्छी तरह की जाने वाली छान-बीन।
पड़ताल के बाद करोड़ों का घपला सामने आया।பொருள் : ನ್ಯಾಯಾಲಯ ಅಥವಾ ಅಧಿಕಾರಿಯ ಮುಂದೆ ಯಾವುದಾದರು ದಾವೆ ಅಥವಾ ಮೊಕದ್ದಮೆಯ ವಿಚಾರಣೆಯನ್ನು ಮಾಡುವುದು
எடுத்துக்காட்டு :
ಇಂದು ನ್ಯಾಯಾಲದಲ್ಲಿ ನನ್ನ ಮುಕದ್ದಮೆಯ ವಿಚಾರಣೆ ಇದೆ.
பிற மொழிகளில் மொழிபெயர்ப்பு :
பொருள் : ಯಾವುದಾದರು ಘಟನೆಯ ಮೂಲ ಕಾರಣ ಅಥವಾ ರಹಸ್ಯಗಳ ಬಗ್ಗೆ ಪತ್ತೇ ಮಾಡುವುದು
எடுத்துக்காட்டு :
ಈ ವಿಚಾರದ ತನಿಖೆಯನ್ನು ಒಬ್ಬ ಒಳ್ಳೆಯ ಅಧಿಕಾರಿಯಿಂದ ಮಾಡಿಸಲಾಗುವುದು.
பிற மொழிகளில் மொழிபெயர்ப்பு :
பொருள் : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,
எடுத்துக்காட்டு :
ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.
ஒத்த சொற்கள் : ಕಾರಾಗೃಹ, ಜೈಲು, ಬಂದಿಖಾನೆ, ಹವಾಲತ್ತು
பிற மொழிகளில் மொழிபெயர்ப்பு :
The act of sending an accused person back into custody to await trial (or the continuation of the trial).
remandபொருள் : ಯಾವುದಾದರೂ ಒಂದರ ಬಗ್ಗೆ ಕೇಳಿ ತಿಳಿದುಕೊಳ್ಳುವ ಅಥವಾ ಯಾವುದಾದರೂ ಒಂದನ್ನು ನೋಡಿ ಪರೀಕ್ಷಿಸುವುದು
எடுத்துக்காட்டு :
ಮೇಲಾಧಿಕಾರಿಗಳು ಕಛೇರಿಗೆ ಮೇಲ್ವಿಚಾರಣೆ ಮಾಡಲು ಬರಲಿದ್ದಾರೆ.
ஒத்த சொற்கள் : ಮೇಲ್ವಿಚಾರಣೆ
பிற மொழிகளில் மொழிபெயர்ப்பு :
Discovered or determined by scientific observation.
Variation in the ascertained flux depends on a number of factors.