பொருள் : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ
எடுத்துக்காட்டு :
ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.
ஒத்த சொற்கள் : ಆಲೋಚಿಸಿದ, ಪರೀಕ್ಷಿಸಿದ
பிற மொழிகளில் மொழிபெயர்ப்பு :
பொருள் : ಯೋಚಿಸಿದ ಅಥವಾ ವಿಚಾರ ಮಾಡಿದಂತಹ
எடுத்துக்காட்டு :
ವಿಚಾರ ಮಾಡಿದ ನಿರ್ಣವು ಎಲ್ಲರಿಗೂ ಒಪ್ಪಿಗೆಯಾಯಿತು.
ஒத்த சொற்கள் : ವಿಚಾರ ಮಾಡಿದಂತ, ವಿಚಾರ ಮಾಡಿದಂತಹ, ವಿಚಾರಣೆ ಮಾಡಿದಂತ
பிற மொழிகளில் மொழிபெயர்ப்பு :