பொருள் : ಯಾರೋ ಒಬ್ಬರು ತಮ್ಮ ಪತಿ ಅಥವಾ ಪತ್ನಿಯನ್ನು ಬಿಟ್ಟಿದ್ದು ಮತ್ತು ಅವರ ಪಾಲನೆ - ಪೋಷಣೆ ಸಹ ಬಿಟ್ಟಿರುವ
எடுத்துக்காட்டு :
ಅವಳು ವಿಚ್ಛೇದಿಸಿದಂತ ವ್ಯಕ್ತಿಯಿಂದ ತನ್ನ ಅಧಿಕಾರವನ್ನು ಅವಶ್ಯಕವಾಗಿ ಕೇಳಬೇಕು.
ஒத்த சொற்கள் : ವಿಚ್ಛೇದಿಸಿದಂತ, ವಿಚ್ಛೇದಿಸಿದಂತಹ
பிற மொழிகளில் மொழிபெயர்ப்பு :
जिसने अपने पति या पत्नी को छोड़ दिया हो और उसकी देखभाल भी छोड़ दी हो।
उसे अपसृत व्यक्ति से अपना अधिकार अवश्य माँगना चाहिए।